¡Sorpréndeme!

ಪತಿ ನೆನಪಿನಲ್ಲಿ ಡಿ.ಪಿ ಬದಲಿಸಿದ ಮೇಘನಾ ರಾಜ್ | Meghana Raj | Chiranjeevi Sarja

2020-06-27 19,782 Dailymotion

ಮೇಘನಾ ರಾಜ್ ಪತಿ ಚಿರಂಜೀವಿ ನೆನಪಿನಲ್ಲಿಯೆ ದಿನಕಳೆಯುತ್ತಿದ್ದಾರೆ. ಚಿರು ಇಲ್ಲದ ನೋವಿನಲ್ಲಿಯೆ ಇತ್ತೀಚಿಗೆ ಇತ್ತೀಚಿಗೆ ತುಂಬಾ ಭಾವುಕವಾದ ಬಹರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದಾದ ಬಳಿಕ ಮೇಘನಾ ಚಿರು ನೆನಪಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
Meghana Raj changed her Facebook profile. Meghana has been writing letters to her fans since chiru Sarja passed away